ಭಾರತ-ಚೀನಾ ಸಂಬಂಧಗಳು ಹದಗೆಟ್ಟಿರುವ ಹಿನ್ನೆಲೆಯಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಶುಕ್ರವಾರ ಭಾರತಕ್ಕೆ ಭೇಟಿ ನೀಡಿದ್ದರು. ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ವಾಂಗ್ ಯಿ ಬಯಸಿದ್ದರು. ಪ್ರಧಾನಮಂತ್ರಿ ಕಚೇರಿ ವಾಂಗ್ ಯಿ ಭೇಟಿ ಪ್ರಸ್ತಾಪವನ್ನು ನಿರಾಕರಿಸಿತು. <br /> <br />Beijing reached retired to New Delhi for Chinese Foreign Minister Wang Yi to telephone connected Prime Minister Narendra Modi, but South Block politely declined, The Indian Express has learnt.